ಸುಳ್ಯ :ವಿಷ್ಣು ಸರ್ಕಲ್ ಬಳಿ ಜೀಪು ಹಾಗೂ ಇನೋವಾ ಕಾರ್ ನಡುವೆ ಡಿಕ್ಕಿ

0

ಪ್ರಯಾಣಿಕರು ಅಪಾಯದಿಂದ ಪಾರು ವಾಹನಗಳು ಜಖಂ

ಸುಳ್ಯದ ವಿಷ್ಣು ಸರ್ಕಲ್ ಬಳಿ ಇನೋವಾ ಕಾರು ಹಾಗೂ ಜೀಪಿನ ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಜಖಂಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸೆ. 29ರಂದು ನಡೆದಿದೆ.

ಇನೋವಾ ಕಾರು ಬೆಂಗಳೂರು ಮೂಲದವರು ಎಂದು ಹೇಳಲಾಗುತ್ತಿದ್ದು ಜೀಪು ಉಬರಡ್ಕ ಬಾಗದವರದ್ದು ಎಂದು ತಿಳಿದುಬಂದಿದೆ.