ಜಯನಗರ: ವುಡ್ & ವುಡ್ ಆರ್ಟ್ ಇಂಡಸ್ಟ್ರೀಸ್ ನಲ್ಲಿ ಆಯುಧಪೂಜೆ September 30, 2025 0 FacebookTwitterWhatsApp ಸುಳ್ಯದ ಜಯನಗರದಲ್ಲಿರುವ ಕಿರಣ್ ನೀರ್ಪಾಡಿ ಮಾಲಕತ್ವದ ವುಡ್ & ವುಡ್ ಆರ್ಟ್ ಇಂಡಸ್ಟ್ರೀಸ್ ನಲ್ಲಿ ಆಯುಧಪೂಜೆಯು ಸೆ.30 ರಂದು ನಡೆಯಿತು.