









ಕಲಾವಿದರ ಬೆಳಕು ಕುಂದಾಪುರ ಆಯೋಜಿಸಿದ ಮುದ್ದು ರಾಧಾ ಕೃಷ್ಣ ಸ್ಪರ್ಧೆಯ ಪ್ರಥಮ ಸ್ಥಾನದ
ಬಹುಮಾನವನ್ನು ಸಾನ್ವಿ ದೊಡ್ಡಮನೆ ಪಂಜ & ಯಾನ್ವಿ ದೊಡ್ಡಮನೆ ಪಂಜ ಇವರಿಗೆ ಸೆ.29 ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಪುಣ್ಯ ಸನ್ನಿದಾನದಲ್ಲಿ ನೀಡಲಾಯಿತು ಬಹುಮಾನವನ್ನು ಸಾರ್ವಜನಿಕ ಶಾರದೋತ್ಸವ ಸಮಿತಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷ ಲೋಲಾಕ್ಷ ಕೈಕಂಬ ನೀಡಿದರು. ವೇದಿಕೆಯಲ್ಲಿ ಕೃಷ್ಣ ಮೂರ್ತಿ ಭಟ್, ಗೋಪಾಲ್, ಭವಿಷ್, ರಾಕೇಶ್ ಶೆಟ್ಟಿ ಕುಂದಾಪುರ ಉಪಸ್ಥಿತರಿದ್ದರು. .










