ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಕೆ. ವಿ. ಜಿ. ಬ್ಲಡ್ ಬ್ಯಾಂಕಿನಲ್ಲಿ ರಕ್ತದಾನ ಶಿಬಿರವು ಸೆ. 30 ರಂದು ನಡೆಯಿತು.









ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ
ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಅತಿಥಿಗಳಾಗಿ ಬ್ಲಡ್ ಬ್ಯಾಂಕ್ ಆಫೀಸರ್ ಡಾ. ಸತ್ಯವತಿ ಆಳ್ವ,ಡಾ.ಅಂಜಲಿ ,ದಯಾನಂದ ಪಾತಿಕಲ್ಲು,ಸತೀಶ್ ಕುಲಾಲ್, ವೀಣಾ ವಸಂತ ಆಲೆಟ್ಟಿ,ಶಿವಾನಂದ ರಂಗತ್ತಮಲೆ
ಉಪಸ್ಥಿತರಿದ್ದರು.
ನಾಗರಾಜ್ ಸ್ವಾಗತಿಸಿ,
ಸುನಿಲ್ ಗುಂಡ್ಯ ವಂದಿಸಿದರು.ಲತೀಶ್ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು.
ನವೀನ ಸುಳ್ಯ,ಪ್ರಕಾಶ್ ಯಾದವ್,ನಿತಿನ್ ಗುಂಡ್ಯ
ರಾಘವೇಂದ್ರ ಬಡ್ಡಡ್ಕ,
ಲಿಖಿತ್ ಕುಡೆಕಲ್ಲು ಸಹಕರಿಸಿದರು.










