ಮೀನಾಕ್ಷಿ ಅರ್ಭಡ್ಕ ನಿಧನ October 6, 2025 0 FacebookTwitterWhatsApp ಜಾಲ್ಸೂರು ಗ್ರಾಮದ ಅರ್ಭಡ್ಕ ನಿವಾಸಿ ಮೀನಾಕ್ಷಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಅ.5ರಂದು ನಿಧನರಾದರು ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರು ಪುತ್ರಿಯರಾದ ಭುವನೇಶ್ವರಿ, ಭವ್ಯಾ, ರೇಣುಕಾ, ರೇಶ್ಮಾ ಹಾಗೂ ಪುತ್ರ ನಿತಿನ್ ಕುಮಾರ್ ರನ್ನು ಅಗಲಿದ್ದಾರೆ.