ಬೆಳ್ಳಾರೆ: ಮೊಬೈಲ್ ಕಳೆದುಹೋಗಿದೆ

0

ನೆಟ್ಟಾರಿನ‌ ಕುಕ್ಕುಮೂಲೆ ಮನೆ ಸರಿತಾ ಎಂಬವರ ಮೊಬೈಲ್ ಸೆಟ್ Vivo Y 27 ಬೆಳ್ಳಾರೆ ಪೇಟೆಯಲ್ಲಿ ಅ. 9ರಂದು ಮಧ್ಯಾಹ್ನ 12 ಗಂಟೆಯಿಂದ 12.30 ಸುಮಾರಿಗೆ ಕಳೆದುಹೋಗಿದೆ. ಸಿಕ್ಕಿದವರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕಾಗಿ ಸರಿತಾ ತಿಳಿಸಿದ್ದಾರೆ. 8867329240