ವಾಲ್ತಾಜೆ ಪಂಚ ಸಪ್ತತಿ – 2025 – ಕಂದ್ರಪ್ಪಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ವಾಲ್ತಾಜೆ ಪಂಚ ಸಪ್ತತಿ – 2025 ಸ್ವಚ್ಛತಾ ಕಾರ್ಯಕ್ರಮದಲ್ಲಿ ಯುವ ಸೇವಾ ಮತ್ತು ಕ್ರೀಡಾ ಸಂಘ ವಾಲ್ತಾಜೆಯ ಯುವಕರ ತಂಡ ವು ಕಂದ್ರಪ್ಪಾಡಿಯ ಮುಳಿಯಡ್ಕದಿಂದ ವಾಲ್ತಾಜೆಯ ಮಲೆ ಚಾವಡಿ ಚಾವಡಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೆಶಕರಾದ ವಿಜೇಶ್ ಹಿರಿಯಡ್ಕ ,ಹಿರಿಯರಾದ ಸೋಮಶೇಖರ ಹೆಡ್ಡನಮನೆ ಯುವ ಸೇವಾ ಸಂಘದ ಅಧ್ಯಕ್ಷರಾದ ರಂಜಿತ್ ಕಡ್ಲಾರು, ಕಾರ್ಯದರ್ಶಿ ರೇವಂತ್ ಹೆಡ್ಡನ ಮನೆ, ಖಜಾಂಜಿ ಅಮೃತ್ ಮಂಡೋಡಿ, ಸದಸ್ಯರಾದ ರಾಮಚಂದ್ರ ಕೊರ್ತ್ಯಡ್ಕ, ಮೋನಪ್ಪ ಕೊಂಬೆಟ್ಟು, ಕೇಶವ ಕೊರಂಬಡ್ಕ, ತುಳಸಿ ಕುಮಾರ್ ಕೊರ್ತ್ಯಡ್ಕ, ನವೀನ್ ಕಾಯರ, ರವೀಂದ್ರ ಕೋಡಂಬು, ಮನೋಜ್ ಗುಡ್ಡೆ, ಸಚಿನ್ ಚಿದ್ಗಲ್ಲು, ಕಾರ್ತಿಕ್ ಚಿದ್ಗಲ್ಲು, ವಿನೋದ್ ಕಡ್ಲಾರು, ಜಯಪ್ರಕಾಶ್ ಕಡ್ಲಾರ್, ತೀರ್ಥರಾಮ ಕೊಂಬೆಟ್ಟು ಮತ್ತು ಪದ್ಮನಾಭ ಮೀನಾಜೆ ಉಪಸ್ಥಿತರಿದ್ದರು