ಐವರ್ನಾಡು ಶ್ರೀ ಪಂಚಲಿಂಗೇಶ್ವರ ಹಾರ್ಡ್ ವೇರ್ಸ್ ಶುಭಾರಂಭ

0

ಐವರ್ನಾಡಿನ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ರೋಶನ್ ಎಚ್.ರವರ ಮಾಲಕತ್ವದ ಶ್ರೀ ಪಂಚಲಿಂಗೇಶ್ವರ ಹಾರ್ಡ್ ವೇರ್ಸ್ ಅ.12 ರಂದು ಶುಭಾರಂಭಗೊಂಡಿತು.


ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಗಣಹೋಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಜನಾರ್ದನ ಗೌಡ ಹೊನ್ನಪ್ಪಾಡಿ,ಶ್ರೀಮತಿ ಯಶೋಧ, ಕಟ್ಟಡ ಮಾಲಕ ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ರಾಮಯ್ಯ ಗೌಡ,ಬಾಲಕೃಷ್ಣ ಗೌಡ,ಅನಂತಕೃಷ್ಣ, ಗಿರಿಧರ ಗೌಡ ಕೀಲಾಡಿ,ರಾಮಚಂದ್ರ ಗೌಡ ಕೀಲಾಡಿ,ಮೋಹನದಾಸ ಗೌಡ ಕೀಲಾಡಿ,ಬಾಲಕೃಷ್ಣ ಗೌಡ ಕೀಲಾಡಿ,ರಾಜೇಶ್ ಭಟ್ ಬಾಂಜಿಕೋಡಿ, ಶಿವಪ್ರಸಾದ್ ಎಚ್.ಮಾಲಕರು ಪಂಚಲಿಂಗೇಶ್ವರ ಹಾರ್ಡ್ ವೇರ್ ಅಲೆಕ್ಕಾಡಿ, ಚೇತನ್ ಕೀಲಾಡಿ ನವಶಕ್ತಿ ಇಲೆಕ್ಟ್ರಿಕಲ್ಸ್ ನಿಂತಿಕಲ್ಲು,ನಿತಿನ್ ಕೀಲಾಡಿ,ರಾಜೇಶ್ ನೆಕ್ರೆಪ್ಪಾಡಿ,ವಲ್ಲೀಶ ಕಟ್ಟತ್ತಾರು ,ಗಿರಿಧರ ಹೊನ್ನಪ್ಪಾಡಿ,ಗಣೇಶ್ ಮರ್ದೂರಡ್ಕ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.