ಸುಳ್ಯದ ಶ್ರೀ ಗುರುರಾಘವೇಂದ್ರ ಟೆಕ್ಸ್ ಟೈಲ್ಸ್ ಮತ್ತು ರೆಡಿವೇರ್ ನಲ್ಲಿ ದೀಪಾವಳಿ ಪ್ರಯುಕ್ತ ಸ್ಪೆಷಲ್ ಡಿಸ್ಕೌಂಟ್

0

ಸುಳ್ಯದ ಶ್ರೀರಾಮ ಪೇಟೆ ಮುಖ್ಯ ರಸ್ತೆಯಲ್ಲಿರುವ ಶ್ರೀ ಗುರುರಾಘವೇಂದ್ರ ಟೆಕ್ಸ್ ಟೈಲ್ಸ್ ಮತ್ತು ರೆಡಿವೇರ್ ನಲ್ಲಿ ದೀಪಾವಳಿ ಪ್ರಯುಕ್ತ ಸ್ಪೆಷಲ್ ಡಿಸ್ಕೌಂಟ್ ಸೇಲ್ ನಡೆಯುತ್ತಿದೆ. ಎಲ್ಲಾ ವಿಧದ ಪುರುಷರ, ಮಹಿಳೆಯರ, ಮಕ್ಕಳ ವಿವಿಧ ವಿನ್ಯಾದ ಬಟ್ಟೆಗಳು ಲಭ್ಯವಿದ್ದು, ಎಲ್ಲಾ ಬಟ್ಟೆಗಳ ಖರೀದಿಯಲ್ಲಿ ಶೇ. 5ರಿಂದ 20ರ ತನಕ ಸ್ಪೆಷಲ್ ಡಿಸ್ಕೌಂಟ್ ನೀಡಲಾಗುವುದು. ಕೇವಲ ರೂ. 999/- ಕ್ಕೆ 3 ಶರ್ಟ್ ಗಳು ದೊರೆಯಲಿದೆ.