ಹೊನ್ನಪ್ಪ ನಾಯ್ಕ ಉಪ್ಪಡ್ಕ ನಿಧನ October 25, 2025 0 FacebookTwitterWhatsApp ಕಾಣಿಯೂರು ಗ್ರಾಮದ ಪುನ್ಚತ್ತಾರು ನಿವಾಸಿ ಹೊನ್ನಪ್ಪ ನಾಯ್ಕ ಉಪ್ಪಡ್ಕ ನಿಧನ ಅ. 24ರಂದು ನಿಧನರಾದರು. ಇವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಚೆನ್ನಮ್ಮ ಸೇರಿದಂತೆ 7 ಮಂದಿ ಗಂಡು ಮಕ್ಕಳು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.