ಬೆಳ್ಳಾರೆಯಲ್ಲಿ ಅಮ್ಮ ಸ್ವೀಟ್ಸ್ ಮತ್ತು ಬೇಕರಿ ಶುಭಾರಂಭ

0

ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ದಿನೇಶ್ ಬಾಳಿಲರವರ ಮಾಲಕತ್ವದ ಅಮ್ಮ ಸ್ವೀಟ್ಸ್ ಮತ್ತು ಬೇಕರಿ ಅ.,24 ರಂದು ಶುಭಾರಂಭಗೊಂಡಿತು.
ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ.ಗಣಹೋಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು.


ಇಲ್ಲಿ ಶುಭಾರಂಭದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸ್ವೀಟ್ಸ್ ಐಟಂಗಳನ್ನು ನೀಡಲಾಗುವುದು.
ಸಭೆ,ಸಮಾರಂಭಗಳಿಗೆ ಹೋಲ್ ಸೇಲ್ ,ಚಿಲ್ಲರೆ ದರದಲ್ಲಿ ಸ್ವೀಟ್ಸ್ ಬೇಕರಿ ಐಟಂಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.