ಕರ್ನಾಟಕದ ಗಡಿಪ್ರದೇಶ ಬಂದಡ್ಕ ಗ್ರಾಮದ ಮಾಣಿಮೂಲೆ ರಬ್ಬರ್ ಬೋರ್ಡ್ ನೇತೃತ್ವದಲ್ಲಿರುವ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಪುರುಷೋತ್ತಮ ಬೊಡ್ಡನಕೊಚ್ಚಿ ಪುನರಾಯ್ಕೆ

0

ಕರ್ನಾಟಕದ ಗಡಿಪ್ರದೇಶ ಬಂದಡ್ಕ ಗ್ರಾಮದ ಮಾಣಿಮೂಲೆ ರಬ್ಬರ್ ಬೋರ್ಡ್ ನೇತೃತ್ವದಲ್ಲಿರುವ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಪುರುಷೋತಮ ಬೊಡ್ಡನಕೊಚ್ಚಿ ಪುನರಾಯ್ಕೆಗೊಂಡಿದ್ದಾರೆ. ಅ. 24ರಂದು ನಡೆದ
ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ರಬ್ಬರ್ ಬೋರ್ಡಿನ ಡೆವೆಲಪ್ಮೆಂಟ್ ಆಫೀಸರ್ ಶಾಜಿ ಮತ್ತು ಫೀಲ್ಡ್ ಆಫೀಸರ್ ಅಮುಲ್ ಬೀದರ್ ಭಾಗವಹಿಸಿದರು. ರಬ್ಬರ್ ಬೋರ್ಡ್ ನೇತೃತ್ವದಲ್ಲಿ ಲಭಿಸುವ ಸೌಲಭ್ಯಗಳನ್ನು ಕೃಷಿಕರಿಗೆ ತಿಳಿಸಲಾಯಿತು. ಉಪಾಧ್ಯಕ್ಷರಾಗಿ ಬಿ. ರವೀಂದ್ರನಾಥ್ ರೈ ಹಾಗೂ ನಿರ್ದೇಶಕರುಗಳಾಗಿ – ಪಿ. ಏಮ್ ಜಯಚಂದ್ರ, ರಾಘವ ಏಮ್, ಮಧುಸೂಧನ ಪಿ, ಜೋಸ್ ಸಿ. ವಿ, ಶ್ರೀ ವಲ್ಸನ್, ಇವರನ್ನು ಆಯ್ಕೆ ಮಾಡಲಾಯಿತು.