















ಬೆಂಗಳೂರು ನಲ್ಲಿ ನಡೆದ ಸಿ.ಎಫ್.ಸಿ ಕ್ಲಾಸಿಕ್ – 2025 ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹರೀಶ್ ಫಿಟ್ನೆಸ್ ವಿದ್ಯಾರ್ಥಿ ಪ್ರವೀಣ್ ಪಾನತಿಲ ಅವರಿಗೆ ಸಿ.ಎಫ್.ಸಿ ಕ್ಲಾಸಿಕ್ ಸೀನಿಯರ್ -3ನೇ ಸ್ಥಾನ ಹಾಗೂ ಸಿ.ಎಫ್.ಸಿ ಕ್ಲಾಸಿಕ್ ಸೀನಿಯರ್ ಬಾಡಿ ಬಿಲ್ಡಿಂಗ್ -5ನೇ ಸ್ಥಾನ
ಪಡೆದಿರುತಾರೆ. ಇವರು ರಾಷ್ಟ ಮಟ್ಟದ ದೇಹದಾರ್ಡ್ಯ ಪಟ್ಟು ಹರೀಶ್ ಕುಮಾರ್ ರವರಿಂದ ತರಬೇತಿ ಪಡೆದಿರುತಾರೆ.










