ಸುಬ್ರಹ್ಮಣ್ಯದ ಕುಲ್ಕುಂದದ ಚನಿಯಪ್ಪ ನಾಯ್ಕ ರವರ ಸಹೋದರಿ ಕಮಲ(ಪರಮೇಶ್ವರಿ) ಎಂಬವರು ನಿನ್ನೆ(ಅ. 27) ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಅವರು ಕೆಲ ಸಮಯ ಉಜಿರೆಯಲ್ಲಿ ವಾಸ್ತವ್ಯ ಮಾಡಿದ್ದರು. ಕೊರೋನಾ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ನಂತರ ಕುಲ್ಕುಂದದ ಅವರ ಸಹೋದರನ ಮನೆಯಲ್ಲಿದ್ದರು.









ಮೃತರು ಸಹೋದರ ಹಾಗೂ ಬಂಧುಗಳನ್ನು ಅಗಲಿದ್ದಾರೆ.










