ರಾಮ್‌ದೇವ್ ಗಾರ್ಮೆಟ್ಸ್ ನ ಗಿಪ್ಟ್ ಕೂಪನ್ ವಿಜೇತರಿಗೆ ಗಿಪ್ಟ್ ವಿತರಣೆ

0

ಗುತ್ತಿಗಾರಿನ ರಾಮ್‌ದೇವ್ ಗಾರ್ಮೆಟ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಸ್ತ್ರ ಖರೀದಿಗೆ ಗಿಪ್ಟ್ ಕೂಪನ್ ವಿಜೇತರಣೆ ಇತ್ತೀಚೆಗೆ ನಡೆಸಲಾಯಿತು.

ಪ್ರಥಮ ಬಹುಮಾನ ವಿಜೇತರಿಗೆ ಟಿ.ವಿ, ದ್ವಿತೀಯ ಬಹುಮಾನ ವಿಜೇತರಿಗೆ ಮಿಕ್ಸಿ, ತೃತೀಯ ಬಹುಮಾನವಾಗಿ ಕುಕ್ಕರ್ ವಿಜೇತರಿಗೆ ಹಾಗೂ ಪ್ರತೋತ್ಸಾಹಕ ಗಿಪ್ಟ್ ವಿತರಿಸಲಾಯಿತು.