ಡಾ.ಕೆ.ವಿ.ರೇಣುಕಾಪ್ರಸಾದರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನ 5 ರಂದು ಸುಳ್ಯದಿಂದ ಹೊರಟು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿತು.















ಈ ಸಂದರ್ಭದಲ್ಲಿ ಹಳೆಗೇಟಿನ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ರಥಕ್ಕೆ ಭವ್ಯ ಸ್ವಾಗತವನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಮುಖಂಡರುಗಳಾದ ದಿವಾಕರ ತಿಮ್ಸನ್, ಬಾಲ ಗೋಪಾಲ ಶೇರ್ಕಜೆ, ಶಿವನಾಥ ರಾವ್ ಹಳೆಗೇಟು, ಶಶಿಧರ ಕಜೆ, ಯತಿನ್ ರಾವ್, ರಾಮಕೃಷ್ಣ ಆಲಂಗಲ್ಯ, ಗೌತಮ್ ಭಟ್, ಸಚಿನ್ ರಾವ್, ಗುರುಪ್ರಸಾದ್ , ರಾಕೇಶ್ ಕುಂಟಿಕ್ಕಾನ ಮೊದಲಾದವರು ಉಪಸ್ಥಿತರಿದ್ದರು.










