ಗಾನನೃತ್ಯ ಅಕಾಡೆಮಿ ವತಿಯಿಂದ ನ. 9 ರಂದು ನೃತ್ಯ ಧಾರಾ ಕಾರ್ಯಕ್ರಮ November 8, 2025 0 FacebookTwitterWhatsApp ಮಂಗಳೂರು ಗಾನನೃತ್ಯ ಅಕಾಡೆಮಿಯ ಸುಳ್ಯ ಶಾಖೆ ವತಿಯಿಂದ ನೃತ್ಯ ಧಾರಾ ಕಾರ್ಯಕ್ರಮವು ನ. 9 ರಂದು ಅಪರಾಹ್ನ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಮಯೂರ ತಂಡ ಹಾಗೂ ಮುಕುಳ ತಂಡ ತ್ರಿಗಳ ನೃತ್ಯ ಮತ್ತು ಯುಗಳ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ.