ಬೂಡು ಅಂಗನವಾಡಿಯಲ್ಲಿ ಸಿಹಿ ವಿತರಣೆ

0

ಅಜ್ಜಾವರ ವಲಯದಿಂದ ಬೂಡು ಅಂಗನವಾಡಿ ಕೇಂದ್ರದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಿನ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ್ ಅಮೆಚೂರು, ಜನಜಾಗೃತಿ ವೇದಿಕೆ ಸದಸ್ಯರಾದ ಪದ್ಮಯ್ಯ ಶೆಟ್ಟಿ, ತಾಲೂಕಿನ ಯೋಜನಾಧಿಕಾರಿಯದ ಮಾಧವ ಗೌಡ,ಜನಜಾಗೃತಿ ವೇದಿಕೆ ಸದಸ್ಯರಾದ ರಾಧಾಕೃಷ್ಣ ರೈ ಬೂಡು, ಜನಜಾಗೃತಿ ವೇದಿಕೆಯ ಸದಸ್ಯರಾದ ಸುಬ್ಬ ಪಾಟಲಿ, ಅಂಗನವಾಡಿ ಶಿಕ್ಷಕಿ ಕುಮಾರಿ ಕವಿತಾ ಮತ್ತು ನಿವೃತ್ತಿ ಹೊಂದಿದ ಕೇಂದ್ರದ ಸಹಾಯಕಿಯದ ಕುಸುಮಾವತಿ ಮತ್ತು ಅಜ್ಜಾವರವಲಯದ ಮೇಲ್ವಿಚಾರಕರಾದ ಶ್ರೀಮತಿ ಅನಿತಾ,ತಾಲೂಕಿನ ನೋಡಲ್ ಅಧಿಕಾರಿಯದ ಹೇಮಂತ್ ಮತ್ತು ಸೇವ ಪ್ರತಿನಿಧಿ ಸೌಮ್ಯ ಉಪಸ್ಥಿತರಿದ್ದರು.