ಕಮಲ ದೇವರುಳಿಯ ನಿಧನ November 26, 2025 0 FacebookTwitterWhatsApp ಹರಿಹರ ಪಲ್ಲತ್ತಡ್ಕ ಗ್ರಾಮದ ದೇವರುಳಿಯ ಕಮಲರವರು ಇಂದು (ನ. ೨೬) ಬೆಳಿಗ್ಗೆ ನಿಧಾನರಾದರು. ಇವರಿಗೆ೭೨ ವರ್ಷ ವಯಸ್ಸಾಗಿತ್ತುಮೃತರು ಪುತ್ರ ಪುಂಡರೀಶ, ಪುತ್ರಿಯರಾದ ಶೋಭಾ ನಾಗೇಶ್, ಜಯಶೀಲ, ಅನುಷಾ, ಚಿತ್ರಲೇಖಾ ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.