ದುಗ್ಗಲಡ್ಕದಲ್ಲಿ ಪ್ರೀತಿ ಡಿಜೆ ಸೌಂಡ್ಸ್ ಮತ್ತು ಲೈಟಿಂಗ್ಸ್ ಶುಭಾರಂಭ

0

ದುಗ್ಗಲಡ್ಕದ ಕೆಳಗಿನ ಪೇಟೆಯಲ್ಲಿ ಹೊಂಬೆಳಕು ಕಾಂಪ್ಲೆಕ್ಸ್ ನಲ್ಲಿ ಮರ್ಕಂಜದ ನವೀನ್ ಪೈಲೂರು ಮಾಲಕತ್ವದ ಪ್ರೀತಿ ಡಿಜೆ ಸೌಂಡ್ಸ್ ಮತ್ತು ಲೈಟಿಂಗ್ಸ್ ಇಂದು (ಡಿ.2)ಶುಭಾರಂಭಗೊಂಡಿತು.


ಬೆಳಿಗ್ಗೆ ಗಣಹವನ ನಡೆಯಿತು.ಬಂಧು ಮಿತ್ರರು, ಸ್ಥಳೀಯರು ಉಪಸ್ಥಿತರಿದ್ದರು. ಸಭೆ ಸಮಾರಂಭಗಳಿಗೆ ಉತ್ತಮ ಗುಣಮಟ್ಟದ ಡಿಜೆ ‌ಸೌಂಡ್ಸ್ ಮತ್ತು ಲೈಟಿಂಗ್ಸ್ ದೊರೆಯುತ್ತದೆ ಎಂದು ನವೀನ್ ಪೈಲೂರು ತಿಳಿಸಿದ್ದಾರೆ.