ದುಗ್ಗಲಡ್ಕದಲ್ಲಿ ಶಾಸ್ತಾವು ಇಂಜಿನಿಯರಿಂಗ್ ವರ್ಕ್ಸ್ ಮತ್ತು ಎಸ್.ವಿ.ಚಿಕನ್ ಸೆಂಟರ್ ಶುಭಾರಂಭ

0

ದುಗ್ಗಲಡ್ಕದ ಕೆಳಗಿನಪೇಟೆಯ ಹೊಂಬೆಳಕು ಕಾಂಪ್ಲೆಕ್ಸ್ ನಲ್ಲಿ ವಿಶ್ವನಾಥ ಪೈಲೂರು ಮಾಲಕತ್ವದ ಶಾಸ್ತಾವು ಇಂಜಿನಿಯರಿಂಗ್ ವರ್ಕ್ಸ್ ಮತ್ತು ಎಸ್.ವಿ.ಚಿಕನ್ ಸೆಂಟರ್ ಇಂದು (ಡಿ.2) ಶುಭಾರಂಭಗೊಂಡಿತು.


ಬೆಳಿಗ್ಗೆ ಗಣಪತಿ ಹವನ ನಡೆಯಿತು. ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.
ಶಾಸ್ತಾವು ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಗೇಟ್, ಗ್ರಿಲ್, ಟ್ರಸ್ ವರ್ಕ್, ರೂಫಿಂಗ್ ವರ್ಕ್ಸ್, ಸ್ಟೀಲ್ ವರ್ಕ್ ಮಾಡಿಕೊಡಲಾಗುವುದು.
ಎಸ್.ವಿ.ಚಿಕನ್ ಸೆಂಟರ್ ನಲ್ಲಿ ಉತ್ತಮವಾದ ಟೈಸನ್, ಬ್ರಾಯ್ಲರ್, ಊರ ಕೋಳಿಗಳು ದೊರೆಯುತ್ತದೆ ಎಂದು ಮಾಲಕರಾದ ವಿಶ್ವನಾಥ ಪೈಲೂರು ತಿಳಿಸಿದ್ದಾರೆ.