ಸುಳ್ಯದ ಸಂಭ್ರಮ ಎಲೆಕ್ಟ್ರಾನಿಕ್ಸ್ ದೀಪಾವಳಿ ಬಂಪರ್ ಬಹುಮಾನದ ಡ್ರಾ ಫಲಿತಾಂಶ ಪ್ರಕಟ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ ಮುಂಭಾಗದ ಸಿ. ಎ ಬ್ಯಾಂಕಿನ ನೂತನ ಕಟ್ಟದಲ್ಲಿರುವ ಸಂಭ್ರಮ ಇಲೆಕ್ಟ್ರಾನಿಕ್ಸ್ ದೀಪಾವಳಿಯ ಬಂಪರ್ ಬಹುಮಾನದ ಡ್ರಾ ದ ಫಲಿತಾಂಶ ಪ್ರಕಟಗೊಂಡಿದೆ.

ಮೊದಲನೇ ಬಹುಮಾನ ಕೂಪನ್ ನಂ. 0128 , 43 ಇಂಚಿನ ಎಲ್.ಇ.ಡಿ. ಟಿ. ವಿ. ಯನ್ನು ಮಂಡೆಕೋಲಿನ ಉಜ್ವಲ್ ಎಂ.ವಿ.ಮುರೂರು , ದ್ವಿತೀಯ ಬಹುಮಾನ ಸಿಂಗಲ್ ಡೋರ್ ರೆಫ್ರಿಜರೇಟರ್ ಕೂಪನ್ ನಂ: 0283ದೀಕ್ಷಿತ್ ಎ. ಎಲ್ ಅಂಟಾಡಿ ಮನೆ ಚಡಾವು ಸಂಪಾಜೆ , ಹಾಗೂ ತೃತೀಯ ಬಹುಮಾನ ಸೆಮಿ ಆಟೋಮೇಟಿಕ್ ವಾಶಿಂಗ್ ಮಶೀನ್ ಕೂಪನ್ ನಂಬರ್ 0273
ನವೀನ್ ಯು.ವಿ. ಊರುಪಂಜ ಅವರು ಪಡೆದುಕೊಂಡಿರುತ್ತಾರೆ ಎಂದು ಸಂಸ್ಥೆಯ ಮಾಲಿಕ ರೋಹಿತ್ ಅಬೀರ ತಿಳಿಸಿದ್ದಾರೆ.