ಕಳಂಜ ಗ್ರಾ.ಪಂ ಗೆ 2023 – 24 ಸಾಲಿನ‌ ಗಾಂಧಿ ಗ್ರಾಮ‌‌ ಪುರಷ್ಕಾರ ಪ್ರದಾನ

0

ಕಳಂಜ ಗ್ರಾ.ಪಂ ಗೆ 2023 – 24 ನೇ ಸಾಲಿನ‌ ಗಾಂಧಿ ಗ್ರಾಮ‌‌ ಪುರಷ್ಕಾರ ಡಿ. 1 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಯಾಂಕ್ ಖರ್ಗೆ ಅವರಿಂದ . ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಕಾರ್ಯದರ್ಶಿ ಪದ್ಮಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು.