ಮಹಿಳೆಯರ ವಿಭಾಗದಲ್ಲಿ ಸುಳ್ಯ ಲಯನ್ಸ್ ದ್ವಿತೀಯ















ಲಯನ್ಸ್ ಜಿಲ್ಲೆ ೩೧೭ ಡಿ ವತಿಯಿಂದ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ದ.ಕ ಜಿಲ್ಲೆಯ ಲಯನ್ಸ್ ಸದಸ್ಯರಿಗೆ ನವೆಂಬರ್ ೩೦ ರಂದು ಮಂಗಳೂರಿನ ಫಾದರ್ ಮುಲ್ಲರ್ ಬ್ಯಾಡ್ಮಿಂಟನ್ ಒಳ ಕ್ರೀಡಾಂಗಣದಲ್ಲಿ ನಡೆಸಿದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯ ಲಯನ್ಸ್ ಕ್ಲಬಿನ ಸದಸ್ಯೆಯರಾದ ದಿವ್ಯ ನಂಜೆ ಮತ್ತು ಭಾಗೀರಥಿ ಪಡ್ಡಂಬೈಲು ಮಹಿಳೆಯರ ಮುಕ್ತ ಮತ್ತು ಜಂಬಲ್ ವಿಭಾಗದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ
ಲಯನ್ಸ್ ಜಿಲ್ಲೆ ರೀಜನ್ ೮ ರಿಂದ ವಲಯಾಧ್ಯಕ್ಷರು ಚಂದ್ರಶೇಖರ್ ನಂಜೆ,
ಕೋ ಪಿ.ಆರ್.ಒ ಕೃಷ್ಣಕುಮಾರ್ ಬಾಳುಗೋಡು,
ಅವಿನ್ ಪಡ್ಡಂಬೈಲು,
ಸುಬ್ರಹ್ಮಣ್ಯ ಲಯನ್ಸ್ ಕ್ಲಬಿನ ಕಾರ್ಯದರ್ಶಿ ಗಾಯತ್ರಿ ಕೃಷ್ಣ ಭಾಗವಹಿಸಿದ್ದರು










