













ಪಂಜಿಗಾರಿನ ನಯಾರ ಪೆಟ್ರೋಲ್ ಪಂಪ್ ಬಳಿ ಟ್ರಕ್ ಮತ್ತು ಅಟೋರಿಕ್ಷಾ ಅಪಘಾತಗೊಂಡ ಘಟನೆ ಡಿ. 21ರಂದು ನಡೆದಿದೆ. ಟ್ರಕ್ ಇಂಜಿನ್ ವೈಫಲ್ಯದಿಂದ ರಸ್ತೆಯಲ್ಲೇ ಬಾಕಿ ಆದದ್ದನ್ನು ಹಲವು ಮಂದಿ ಸೇರಿ ಹಿಂದಕ್ಕೆ ದೂಡಿದಾಗ ಹಿಂಬದಿಗೆ ಚಲಿಸಿ ಮಣ್ಣಿನ ರಸ್ತೆಯಲ್ಲಿ ಬರುತ್ತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತೆನ್ನಲಾಗಿದೆ.







