ಸುಳ್ಯದ ಹಳೆಗೇಟಿನಲ್ಲಿ ಬಳಿ ಬಸ್ – ಬೈಕ್ ಅಪಘಾತ : ಪವಾಡ ಸದೃಶ ಪಾರಾದ ಬೈಕ್ ಸವಾರ

0

ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಅಪಘಾತಕ್ಕೀಡಾ ಘಟನೆ ಇಂದು ಬೆಳಿಗ್ಗೆ ಸುಳ್ಯದ ಹಳೆಗೇಟ್ ಬಳಿ ನಡೆದಿದೆ.

ಸುಳ್ಯದಿಂದ ಮುಳ್ಳೇರಿಯಾ ಕಡೆಗೆ ಹೋಗುತ್ತಿದ್ದ ಖಾಸಗಿ ಮತ್ತು ಶಾಂತಿನಗರ ಮಾರ್ಗದಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿಯಾಯಿತು. ದ್ವಿಚಕ್ರ ವಾಹನ ಸ್ವಲ್ಪ ಮಟ್ಟಿಗೆ ಜಖಂಗೊಂಡಿದೆ. ಬೈಕ್ ಸವಾರರು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.