ಚಂದ್ರಾವತಿ ಮೊಗ್ರ ನಿಧನ

0

ಖ್ಯಾತ ದೈವನರ್ತಕ, ಗ್ರಾ.ಪಂ ಸದಸ್ಯ ಮೊಗ್ರ ವಸಂತ ಅಜಿಲ ಮತ್ತು ಖ್ಯಾತ ಕೊಳಲು ವಾದಕ ರಾಧಾಕೃಷ್ಣರ ತಾಯಿ ಗುತ್ತಿಗಾರು ಗ್ರಾಮದ ಚಂದ್ರಾವತಿ ಮೊಗ್ರರವರು ಜ.2 ರ ತಡರಾತ್ರಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಇಬ್ಬರು ಪುತ್ರರು, ಪುತ್ರಿ ಶ್ರೀಮತಿ ನೇತ್ರಾವತಿ, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.