
ಇತಿಹಾಸ ಪ್ರಸಿದ್ದ ಕಾರಣಿಕ ದೈವ ಕಲ್ಲೇರಿ ಗುಳಿಗ ಎಂದೇ ಪ್ರಸಿದ್ದಿ ಪಡೆದ ಭಕ್ತರ ಬೇಡಿಕೆಗಳನ್ನು ಪೂರೈಸುವ ಕಲ್ಲೇರಿ ಗುಳಿಗನ ಕಟ್ಟೆಯಲ್ಲಿ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ತಂಬಿಲ ಸೇವೆ ಆರೇಂಬಿ ತಿಮ್ಮಪ್ಪ ಗೌಡರ ಮೂಲಕ ಪೂಜಾ ಕಾರ್ಯಕ್ರಮ ಮಾ. 14 ರಂದು ನಡೆಯಿತು.















ಎನ್.ಜಿ ಲೋಕನಾಥ ರೈ ಮತ್ತು ಕಟ್ಟಬೀಡು ಅನಿಲ್ ರೈ ಯವರು ಪ್ರಾರ್ಥನಾ ಮತ್ತು ಪ್ರಸಾದ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಊರ ಪರಊರ ಭಕ್ತರು ಉಪಸ್ಥಿತರಿದ್ದರು.
ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ







