ಜಯನಗರ ಅಂಗನವಾಡಿಗೆ ಸ್ಟೀಲ್ ಬೌಲ್ ಕೊಡುಗೆ March 15, 2026 0 FacebookTwitterWhatsApp ಜಯನಗರ ಅಂಗನವಾಡಿ ಕೇಂದ್ರಕ್ಕೆ ಸೂರ್ಯ ಪ್ರಗತಿ ಬಂಧು ಸೇವಾ ಸಂಘದ ವತಿಯಿಂದ ಮಕ್ಕಳಿಗೆ ತಿಂಡಿ ತಿನ್ನಲು ಸ್ಟೀಲ್ ಬೌಲನ್ನು(ಪಿಂಗಾಣಿ) ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಪುಟಾಣಿಗಳು, ಪೋಷಕರು, ಹಾಜರಿದ್ದರು.