ಪರೀಕ್ಷಿತ್ ಬುಡ್ಲೆಗುತ್ತು ನಿಧನ March 15, 2026 0 FacebookTwitterWhatsApp ಬುಡ್ಲೆಗುತ್ತು ದಿ| ಮೋಹನ ಗೌಡರ ಪುತ್ರ ಪರೀಕ್ಷಿತ್ ಅಲ್ಪಕಾಲದ ಅಸೌಖ್ಯದಿಂದ ಮಾ.15 ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 38 ವರ್ಷ ವಯಸ್ಸಾಗಿತ್ತು. ಅವಿವಾಹಿತರಗಿದ್ದ ಅವರು ಸಹೋದರ, ಸಹೋದರಿಯರು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.