ಮಾ.27 ರಂದು ಗುತ್ತಿಗಾರಿನಲ್ಲಿ “ಮಯೂರ ಬೇಕರಿ ಬೇಕ್‌ಹೌಸ್” ಶುಭಾರಂಭ March 24, 2026 0 FacebookTwitterWhatsApp ಗುತ್ತಿಗಾರಿನ ಕೆಳಗಿನ ಪೇಟೆಯ ರಿಷಬ್ ಕಾಂಪ್ಲೆಕ್ಸ್ ನಲ್ಲಿ ಮಾ.27 ರಂದು ಮಯೂರ ಬೇಕರಿ ಬೇಕ್‌ಹೌಸ್ ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ತರಹದ ಬೇಕರಿ, ಕೇಕ್ ಐಟಂಗಳು, ತಂಪು ಪಾನೀಯ, ಸ್ನ್ಯಾಕ್ಸ್ ಲಭ್ಯವಿರುವುದಾಗಿ ಮಾಲಕರು ತಿಳಿಸಿದ್ದಾರೆ.