ಉಮ್ಮರ್ ಮೇಸ್ತ್ರಿ ಹೃದಯಾಘಾತದಿಂದ ನಿಧನ

0

ಕೊಡಿಯಾಲ ಗ್ರಾಮದ ಕಲ್ಪಡ ನಿವಾಸಿ ಉಮ್ಮರ್ ಮೇಸ್ತ್ರಿಯವರು ಹೃದಯಾಘಾತದಿಂದ ಮಾ.25 ರಂದು ನಿಧನರಾದರು.


ಅವರಿಗೆ 45 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಹಾಗೂ ನಾಲ್ಕು ಮಂದಿ ಮಕ್ಕಳನ್ನು ಅಗಲಿದ್ದಾರೆ.