ಬಳ್ಪ ಗ್ರಾಮದಲ್ಲಿ ಅನೆಗಳ ಸಂಚಾರ, ಗ್ರಾಮಸ್ಥರಲ್ಲಿ ಆತಂಕ April 11, 2026 0 FacebookTwitterWhatsApp ಬಳ್ಪ ಗ್ರಾಮದ ಪಠೋಳಿ ಭಾಗದಲ್ಲಿ ಕಾಡಾನೆ ಸಂಚರಿಸಿದ ಕುರುಗಳು ಕಂಡುಬಂದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಎ. 10 ರಂದು ಪಠೋಳಿಯಿಂದ ಕಣ್ಕಲ್ ಭಾಗಕ್ಕೆ ಆನೆಗಳು ಸಂಚರಿಸಿದ್ದು, ಬೈನೆ ಮರಗಳನ್ನು ಮುರಿದು ಹಾಕಿರುವುದಾಗಿ ತಿಳಿದುಬಂದಿದೆ.