













ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ ಇಲ್ಲಿ
ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಮಟ್ಟದ
ಪುರುಷರ ಮತ್ತು ಮಹಿಳೆಯರ ಚಾಂಪಿಯನ್ ಶಿಪ್
ಎ.18 ರಂದು ಉದ್ಘಾಟನೆ ಗೊಂಡಿತು.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕ್ರೀಡಾಕೂಟ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ
ವಾಣಿಜ್ಯೋದ್ಯಮಿ, ಹಳೆ ವಿದ್ಯಾರ್ಥಿ ಜೋಸ್.ಜಿ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿ’ಸೋಜಾ,
ಪಿಟಿಎ ಅಧ್ಯಕ್ಷರಾದ
ಡಾ. ರವಿ ಕಕ್ಕೆ ಪದವು,
ಹಳೆಯ ವಿದ್ಯಾರ್ಥಿಸಂಘದ
ಅಧ್ಯಕ್ಷರಾದ ಗಣೇಶ್ ಪ್ರಸಾದ್, ಪ್ರಾಂಶುಪಾಲ ಡಾl ದಿನೇಶ್ ಪಿ.ಟಿ, ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ. ಕೆ, ಉಪನ್ಯಾಸಕಿ
ಲತಾ ಬಿ.ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ವಿನಿ ವಂದಿಸಿದರು. ಡಾl ವಿನ್ಯಾಸ್ ಹೋಸೊಳಿಕೆ ಕಾರ್ಯಕ್ರಮ ನಿರೂಪಿಸಿದರು.







