ಮುಡಿಪು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ವಿದ್ಯಾರ್ಥಿ ರಜನೀಶ್ ಕೆ.ಕೆ. 10ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

0

ಪಿ. ಎಂ. ಶ್ರೀ ಸ್ಕೂಲ್ ನವೋದಯ ವಿದ್ಯಾಲಯ ಮುಡಿಪು ಇಲ್ಲಿನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಹತ್ತನೇ ತರಗತಿಯ ವಿದ್ಯಾರ್ಥಿ ರಜನೀಶ್ ಕೆ.ಕೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಮುಡಿಪು ವಿದ್ಯಾಸಂಸ್ಥೆಗೆ ಪ್ರಥಮ ಸ್ಥಾನಿಯಾಗಿರುವ ಇವರು ಕೊಡೆಂಚಿಕಾರ್, ಪೇರಾಲುನವರಾಗಿದ್ದು , ಸುಳ್ಯದ ವಿನಾಯಕ ಎಲೆಕ್ಟ್ರಾನಿಕ್ಸ್ ನ ಮಾಲಕ ಕುಶಾಲಪ್ಪ ಕೆ. ಮತ್ತು ಜಯನಗರ ಶಾಲಾ ಶಿಕ್ಷಕಿಯಾಗಿರುವ ಮಮತಾ ಎಸ್ ಕೆ. ದಂಪತಿಯ ಪುತ್ರ.