













ದೇವಚಳ್ಳ ಗ್ರಾಮದ ಮೆತ್ತಡ್ಕ ನಾಗಪ್ಪ ಗೌಡ ಎಂಬವರು ಇಂದು ರಾತ್ರಿ ಅಲ್ಪಕಾಲದ ಆಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ದುರ್ಗಾದಾಸ್ ಮೆತ್ತಡ್ಕ,
ದಯಾನಂದ ಮೆತ್ತಡ್ಕ ಹಾಗೂ
5 ಜನ ಪುತ್ರಿಯರು ಹಾಗೂ ಬಂದುಗಳನ್ನು ಅಗಲಿದ್ದಾರೆ.
ನಾಗಪ್ಪ ಗೌಡರಿಗೆ ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.







