ತೀರ್ಥರಾಮ ಕಮಿಲ ನಿಧನ June 18, 2026 0 FacebookTwitterWhatsApp ಗುತ್ತಿಗಾರು ಗ್ರಾಮದ ಕಮಿಲ ನಿವಾಸಿ ತೀರ್ಥರಾಮ ಕಮಿಲ ಜೂ.17 ರ ರಾತ್ರಿ ಅಲ್ಪಾವಧಿಯ ಅಸೌಖ್ಯತೆಯಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರೇವತಿ, ಮಕ್ಕಳಾದ ಸುಷ್ಮಾ, ಶಮಾ, ಭೂಮಿಕಾ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.