













ಬಳ್ಫ ಗ್ರಾಮದ ಅಗಳ್ತ,
ಜಾಕೆ ಮನೆ ವೆಂಕಟ್ರಮಣ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ. 29 ರಂದು ಸ್ವಗೃಹದಲ್ಲಿ ನಿಧರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಹಿಂದೆ ಅವರು ರಾಮಜನ್ಮ ಭೂಮಿ, ಅಯೋಧ್ಯೆಯಲ್ಲಿ ಕರಸೇವೆ ನೀಡಿದ್ದರು. ಮೃತರ ಪತ್ನಿ ಶ್ರೀಮತಿ ಪದ್ಮಾವತಿ, ಪುತ್ರ ಬಿಪಿನ್ ಚಂದ್ರ, ಪುತ್ರಿಯರಾದ ಶ್ರೀಮತಿ ಜಯಶ್ರೀ ದಾಮೋದರ ಗುಂಡ್ಯ, ಶ್ರೀಮತಿ ಲೋಕಶ್ರೀ ಶಶಿಧರ ಅಂಬೆಕಲ್ಲು ಏನೆಕಲ್ಲು , ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.







