ಐವರ್ನಾಡು : ಮುಚ್ಚಿನಡ್ಕ ಮಡ್ತಿಲ ಕೊಯಿಲ ಬಜಂತಡ್ಕ ಕಾಂಕ್ರೀಟೀಕರಣ ರಸ್ತೆ ಸಂಪರ್ಕ ಮುಕ್ತ

0

ಐವರ್ನಾಡು ಗ್ರಾಮದ ಮುಚ್ಚಿನಡ್ಕ ,ಮಡ್ತಿಲ, ಕೊಯಿಲ ಬಜಂತಡ್ಕ ರಸ್ತೆ ಶಾಸಕರ ರೂ.10 ಲಕ್ಷದಲ್ಲಿ ಕಾಂಕ್ರೀಟೀಕರಣಗೊಂಡಿದ್ದು ಇಂದು ಸಂಪರ್ಕ ಮುಕ್ತಗೊಂಡಿದೆ.
ಬೆಳಿಗ್ಗೆ ಸಹಕಾರಿ ಸಂಘದ ನಿವೃತ್ತ ಉದ್ಯೋಗಿ ಬೆಳ್ಯಪ್ಪ ಗೌಡ ಎಂ.ಎಸ್.ರವರು ತೆಂಗಿನಕಾಯಿ ಒಡೆಯುವ ಮೂಲಕ ವಾಹನ ಸಂಪರ್ಕಕ್ಕೆ ಅನುವು ಮಾಡಿದರು.
ಈ ಸಂದರ್ಭದಲ್ಲಿ ಕುಸುಮಾಧರ ಮಡ್ತಿಲ, ಕರುಣಾಕರ ಮಡ್ತಿಲ,ಅರುಣ್ ಗುತ್ತಿಗಾರುಮೂಲೆ,ಬಾಲಕೃಷ್ಣ ಬಿಎಸ್ಸೆನ್ನೆಲ್, ರೇಣುಕಾ ಚಾಕೋಟೆ,ಪ್ರಜ್ವಲ್ ಕೊಯಿಲ, ಶಾಂತಾರಾಮ ಕಣಿಲೆಗುಂಡಿ,ಸುನಿಲ್ ನಿಡ್ಡಾಜೆ,ಪ್ರೇಕ್ಷಕ್ ಮಡ್ತಿಲ,ಪ್ರತೀಕ್ ಮಡ್ತಿಲ,ಸನತ್ ಬರೆಮೇಲು,ಕುಸುಮಾಧರ ಬಜಂತಡ್ಕ ಮತ್ತಿತರರು ಉಪಸ್ಥಿತರಿದ್ದರು.