ಅಜ್ಜಾವರ ಹಾಲು ಸೊಸೈಟಿ ಅಧ್ಯಕ್ಷರಾಗಿ ನಾರಾಯಣ ಬಂಟ್ರಬೈಲು, ಉಪಾಧ್ಯಕ್ಷೆ ರೇಖಾ ಜಯರಾಮ್ ಆಯ್ಕೆ

0

ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ನಾರಾಯಣ ಬಂಟ್ರಬೈಲು‌ ಹಾಗೂ‌ ಉಪಾಧ್ಯಕ್ಷರಾಗಿ ರೇಖಾ ಜಯರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.