ಕುಸುಮ ದೊಡ್ಡೇರಿ ನಿಧನ

0

ಅಜ್ಜಾವರ ಗ್ರಾಮದ ದೊಡ್ಡೇರಿ ದಿ. ಶಿವಪ್ಪ ನಾಯ್ಕ್ ಇವರ ಪತ್ನಿ ಕುಸುಮ ಎಂಬವರು ನಿನ್ನೆ (ಜು. 3) ಅಸೌಖ್ಯದಿಂದ ನಿಧನರಾದರು.

ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಮೊಮ್ಮಕ್ಕಳು, ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರರನ್ನು ಅಗಲಿದ್ದಾರೆ.