













ಮರ್ಕಂಜ ಗ್ರಾಮದ ಹಿಮಕರ ಕೊಂಪುಳಿ ಕೊಯಿಂಗೋಡಿಯವರು ನಿಧನ ಜು. 10ರಂದು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಅಂದಾಜು 66 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ನಾಗವೇಣಿ, ಸಹೋದರರಾದ ಭರತ್ ಕುಮಾರ್ ಕೊಂಪುಳಿ, ರೇಖನಾಥ ಕೊಂಪುಳಿ, ವೇಣುಪ್ರಸಾದ್ ಕೊಂಪುಳಿ, ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.







