ಕಲ್ಕುಂದ: ಮನೆ ಮೇಲೆ ಮರ ಬಿದ್ದು ಹಾನಿ

0

ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ನಿವಾಸಿ ಕುಶಾಲಪ್ಪ ಅವರ ಮನೆ ಮೇಲೆ ಜು.8 ರ ರಾತ್ರಿ ಮರ ಬಿದ್ದು ಮನೆ ಮಾಡು ಹಾನಿಯಾದ ಘಟನೆ ವರದಿಯಾಗಿದೆ.

ಇದರಿಂದ ನಷ್ಟ ಉಂಟಾಗಿದ್ದು, ಮರು ದಿನ ಸ್ಥಳೀಯರ ಸಹಕಾರದಲ್ಲಿ ಮನೆ ದುರಸ್ತಿ ಮಾಡಲಾಯಿತು.