ಗುತ್ತಿಗಾರು ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಮಂತ್ರಿಯಾಗಿ ರೆನ್ವಿತ್ ಆಯ್ಕೆ

0

ಗುತ್ತಿಗಾರು ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಮಂತ್ರಿ ಮಂಡಲ ಇತ್ತೀಚೆಗೆ ರಚಿಸಲಾಯಿತು.
ಮುಖ್ಯಮಂತ್ರಿಯಾಗಿ ರೆನ್ವಿತ್ ಆಯ್ಕೆಯಾದರು.
ಗೃಹ ಮಂತ್ರಿಯಾಗಿ ದಿಶಾಂತ್,
ಆರೋಗ್ಯ ಮಂತ್ರಿಯಾಗಿ
ವಿನ್ಯಾಸ್ , ತೋಟಗಾರಿಕ ಮಂತ್ರಿಯಾಗಿ ಕೌಶಿಕ್
ಕ್ರೀಡಾ ಮಂತ್ರಿಯಾಗಿ
ಸುನೈದ್ , ಶಿಕ್ಷಣ ಮಂತ್ರಿಯಾಗಿ
ದೀಪಕ್ , ಸ್ವಚ್ಛತಾ ಮಂತ್ರಿಯಾಗಿ
ಪಂಚಮಿ , ನೀರಾವರಿ ಮಂತ್ರಿಯಾಗಿ, ಇಶಾನ್‌ದೇವ್, ಹಣಕಾಸು ಮಂತ್ರಿಯಾಗಿ
ರಚಿತ್, ವಾರ್ತಾ ಮಂತ್ರಿಯಾಗಿ
ಶಿಮಾನಿ ಆಹಾರ ಮಂತ್ರಿಯಾಗಿ
ಕೌಶಿಕ್ ಎನ್, ಸಾಂಸ್ಕೃತಿಕ ಮಂತ್ರಿಯಾಗಿ, ಶ್ರುತಿ, ಕಾನೂನು ಮಂತ್ರಿಯಾಗಿ, ಶ್ವೇತಾ ಇವರುಗಳನ್ನು ಆಯ್ಕೆ ಮಾಡಲಾಯಿತು.