













ಕೇನ್ಯ ಗ್ರಾಮದ ಕಾಯಂಬಾಡಿ (ಪಾಲೆತ್ತಡಿ ) ಸೀತಾರಾಮ ಗೌಡರ ಪತ್ನಿ ಶ್ರೀಮತಿ ನಾಗಮ್ಮ ರವರು ಜು. 27 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೖತರು ಪತಿ, ಪುತ್ರರಾದ ಪುರುಷೋತ್ತಮ, ವಿಶ್ವನಾಥ, ಪ್ರಶಾಂತ, ಪುತ್ರಿ ಶ್ರೀಮತಿ ದೀಪಿಕಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.







