ದುಗ್ಗಲಡ್ಕ: ಮರ ಬಿದ್ದು ಹಾನಿ August 1, 2026 0 FacebookTwitterWhatsApp ದುಗ್ಗಲಡ್ಕದ ಕಲ್ಮಡ್ಕ ಎಂಬಲ್ಲಿ ಭಾರಿ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ಇಂದು ನಡೆದಿದೆ. ಕಲ್ಮಡ್ಕ ಚೇತನ್ ಎಂಬವರ ಮನೆ ಸಮೀಪವಿದ್ದ ಭಾರಿ ಗಾತ್ರದ ಮರವೊಂದು ಗಾಳಿ ಮಳೆಗೆ ಬುಡ ಸಮೇತ ಮುರಿದು ಬಿದ್ದಿದ್ದು, ವಿದ್ಯುತ್ ವಯರ್ ತುಂಡಾಗಿದೆ ಮತ್ತು ಕೃಷಿಗೂ ಹಾನಿಯಾಗಿದೆ.