













ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ರಿ. ಗೂನಡ್ಕ ವತಿಯಿಂದ ದಾನಿಗಳ ಸಹಕಾರದೊಂದಿಗೆ ಸಂಗ್ರಹಿಸಿದ ಚಿಕಿತ್ಸಾ ಧನ ಸಹಾಯ ವನ್ನು ಫಲಾನುಭವಿ ಕುಂಞಿ ಕಣ್ಣ ಗೂನಡ್ಕ ರವರಿಗೆ ಹಸ್ತಾಂತರಿಸಿ ಸಾಂತ್ವನ ಪಡಿಸಿ ಮಾನವೀಯತೆ ಮೆರೆದಿದ್ದಾರೆ.ನಿಯೋಗದಲ್ಲಿ ಅಲ್ ಅಮೀನ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಟಿ ಬಿ, ಉಪಾಧ್ಯಕ್ಷ ಅಬ್ದುಲ್ಲ ಜಿ ಎಂ, ಕೋಶಾಧಿಕಾರಿ ಜಾಬಿರ್ ಎಂ ಬಿ,ಅಲ್ ಅಮೀನ್ ನಿಕಟ ಪೂರ್ವಾಧ್ಯಕ್ಷ ಸಾದಿಕ್ ಕುಂಭಕ್ಕೋಡು,ಕಾರ್ಯದರ್ಶಿ ಮಿರ್ಶಾದ್,ಸದಸ್ಯರುಗಳಾದ ಮುಹಮ್ಮದ್ ಪೆಲ್ತಡ್ಕ, ಡಿ ಎಂ ಅಬ್ದುಲ್ಲ ಪೆಲ್ತಡ್ಕ,ಹಸೈನ್ ಏ ಟಿ ದೊಡ್ಡಡ್ಕ, ಅಬೂಬಕ್ಕರ್ ಸಿದ್ದೀಕ್ ಗೂನಡ್ಕ ಉಪಸ್ಥಿತರಿದ್ದರು.








