ಪೆರಾಜೆ ದೇವಸ್ಥಾನದ ಬಳಿ ಅನಾಥ ಬಸ್

0


ತೆರವುಗೊಳಿಸುವಂತೆ ಮನವಿ

ಪೆರಾಜೆ ದೇವಸ್ಥಾನದ ಬಳಿ ಕಳೆದ ಒಂದು ವಾರದಿಂದ ಬಸ್ಸೊಂದು ನಿಂತಿದ್ದು, ವಾರೀಸುದಾರರರು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪೊಲೀಸ್‌ರಿಗೆ ಮಾಹಿತಿ ನೀಡಲಾಗುವುದು ಎಂದು ನಾಗೇಶ್ ಕುಂದಲ್ಪಾಡಿಯವರು ತಿಳಿಸಿದ್ದಾರೆ.