ಚಿನ್ನದ ಕಿವಿಯೋಲೆ ಕಳೆದು ಹೋಗಿದೆ August 5, 2026 0 FacebookTwitterWhatsApp ಮಾವಿನಕಟ್ಟೆ, ಗುತ್ತಿಗಾರು,ಹರಿಹರ ಪಲ್ಲತ್ತಡ್ಕ ಭಾಗದಲ್ಲಿ ಸಂಚರಿಸಿದಾಗ ಒಂದು ಜೊತೆ ಚಿನ್ನದ ಕಿವಿಯೋಲೆ ಕಳೆದು ಹೋಗಿರುತ್ತದೆ. ಸಿಕ್ಕಿದವರು ದಯಮಾಡಿ ಹಿಂದಿರುಗಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.7022463156,9448310236.