ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಬರಡ್ಕ‌ ಮಿತ್ತೂರು

0

ಅಧ್ಯಕ್ಷರಾಗಿ ಗಣೇಶ್ ರೈ, ಕಾರ್ಯದರ್ಶಿ ಸೀತಾರಾಮ ಕುತ್ಯಾಡಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಗಣೇಶ್ ರೈ, ಕಾರ್ಯದರ್ಶಿ ಸೀತಾರಾಮ ಕುತ್ಯಾಡಿ, ಖಜಾಂಜಿಯಾಗಿ ಸಂದೀಪ್ ಮದುವೆಗದ್ದೆ, ಉಪಾಧ್ಯಕ್ಷರುಗಳಾಗಿ ಎಂ.ಪಿ.ಶಿವರಾಮ, ರಾಮಕೃಷ್ಣ ನಾಯ್ಕ್, ರಮೇಶ್ ಪಾನತ್ತಿಲ, ಈಶ್ವರಕುಮಾರ್ ಭಟ್ ಆಯ್ಕೆಯಾದರು.